'ಉಜ್ಡಾ ಚಮನ್' ಎಂಬ ಹಿಂದಿಯ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಕನ್ನಡದ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಫೋಟೋಗಳಿಗೆ ಹೋಲಿಕೆ ಆಗುತ್ತಿದೆ. ಎರಡು ಪೋಸ್ಟರ್ ಗಳು ಸೇಮ್ ಟು ಸೇಮ್ ಇವೆ.<br /><br />Ujda Chaman hindi movie poster similar to 'Ondu Motteya Kathe' kannada movie.